fringe benefit
ನಾಮವಾಚಕ

ಕೊಸರು ಸೌಕರ್ಯ; ಅಧಿಕ ಸೌಲಭ್ಯ; ಕೆಲಸಗಾರರಿಗೆ ಯಾ ನೌಕರರಿಗೆ ನಿಗದಿಯಾದ ಕೂಲಿ, ವೇತನಗಳ ಜೊತೆಗೆ ಹೆಚ್ಚುವರಿಯಾಗಿ ಕೊಡುವ ಬಾಡಿಗೆರಹಿತ ನಿವಾಸ, ವಾಹನ ಸೌಕರ್ಯ, ಜೀವವಿಮೆ, ಮೊದಲಾದ ಸೌಲಭ್ಯಗಳು.